List/Grid Monthly Archives: December 2019

ಇಂಧನ ಸಂರಕ್ಷಣೆ ಜೀವನಶೈಲಿಯಾಗಲಿ” -ಈ. ಪ್ರಹ್ಲಾದ್

  ಇಂಧನ ಸಂರಕ್ಷಣೆ ಮತ್ತು ವಿದ್ಯುತ್ ಉಳಿತಾಯವನ್ನು ತಮ್ಮ ಜೀವನಶೈಲಿಯ ಒಂದು ಭಾಗವಾಗಿ ...

ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ವಿರುದ್ಧ ಪಿಡಿಐಟಿ ವಿದ್ಯಾರ್ಥಿಗಳ ಪ್ರತಿಭಟನೆ; ಧ್ವನಿ ಗೂಡಿಸಿದ ಚಲನಚಿತ್ರ ತಾರೆ ತಾರ ಅನುರಾಧ

ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಹೈದರಾಬಾದಿನ ...

“ನವೀಕರಿಸಬಹುದಾದ ಇಂಧನ; ಭಾರತದ ಸಾಮರ್ಥ್ಯ ಅಪಾರ” -ಡಾ.ಎಸ್.ಎಂ.ಶಶಿಧರ್

ಮರಿಯಮ್ಮನಹಳ್ಳಿ ೧೨ ನವೆಂಬರ್ ೨೦೧೯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಸಾಮರ್ಥ್ಯವು ಅಪಾರವಾಗಿದ್ದು, ವಿಶ್ವದಲ್ಲೇ ಐದನೇ ಸ್ಥಾನವನ್ನು ಹೊಂದಿದೆ ಎಂದು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ.ಎಸ್.ಎಂ.ಶಶಿಧರ್ ಅವರು ತಿಳಿಸಿದರು. ಅವರು ಮರಿಯಮ್ಮನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಪಿಡಿಐಟಿಯ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗವು ಆಯೋಜಿಸಿದ್ದ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮಾತನಾಡುತ್ತಿದ್ದರು. ಸಾಕಷ್ಟು ಸೂರ್ಯನ ಬೆಳಕು ಮತ್ತು ಪವನ ಶಕ್ತಿಯ ಸಾಮರ್ಥ್ಯವನ್ನು ಪಡೆದಿರುವ ಭಾರತ ನವೀಕರಿಸಬಹುದಾದ ಕ್ಷೇತ್ರದಲ್ಲಿ ವಿಶ್ವದಲ್ಲೇ ಅಗ್ರಗಣ್ಯ ಸ್ಥಾನ ಪಡೆಯುವತ್ತ ಮುನ್ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸೌರ ಹಾಗೂ ಪವನ ವಿದ್ಯುತ್ ಶಕ್ತಿಯಿಂದ ಮಾಲಿನ್ಯ ಕಡಿಮೆಯಾಗುವುದು, ಪರಿಸರಸ್ನೇಹಿ ಯಾಗಿದ್ದು ಈ ಶಕ್ತಿ ಮೂಲಗಳು ಮನುಕುಲಕ್ಕೆ ಸದಾ ಲಭ್ಯವಾಗುವಂತಹವಾಗಿರುತ್ತದೆ. ...

ಐತಿಹಾಸಿಕ ಸಾಕ್ಷಚಿತ್ರಗಳು ಮುಂದಿನ ಪೀಳಿಗೆಯ ಸಾಂಸ್ಕçತಿಕ ಬುನಾದಿಗಳು – ಸಿ.ಟಿ.ರವಿ

ಹೊಸಪೇಟೆ, ನವಂಬರ್ 6ನೇ 2019; “ನಮ್ಮ ಸಂಸ್ಕತಿ, ನಾಗರೀಕತೆ ಅಡಗಿರುವುದು ಇತಿಹಾಸದ ಕುರುಹುಗಳನ್ನು ...
© 2021 PROUD TIMES : ಪ್ರೌಢ ವಿಜಯ. All rights reserved.